ಬಂದ ಕೃಷ್ಣ ಚೆಂದದಿಂದ (ಶ್ರೀ ವ್ಯಾಸತತ್ವಜ್ಞತೀರ್ಥರು)

ರಾಗ: ಮಧ್ಯಮಾವತಿ           ತಾಳ: ಆದಿ

ಬಂದ ಕೃಷ್ಣ ಚೆಂದದಿಂದ-ಬಂದ ನೋಡೇ ಗೋಪ
ವೃಂದದಿಂದಾನಂದಿಸುತ ಬಂದ ನೋಡೇ || ಪ ||

ಗೋಪ ಮೇವ ನೀವ ದೇವ ಬಂದ ನೋಡೆ-ಸ್ವಾಮಿ
ದೇವತಾವದ್ಯಗಳಿಂದ ಬಂದ ನೋಡೆ || ೧ ||

ಪಾಪ ಪೋಪ ಗೋಪರೂಪ ಬಂದ ನೋಡೆ-ಸ್ವಾಮಿ
ತಾಪಲೋಪಾಲಾಪಾಟೋಪಾ ಬಂದ ನೋಡೆ || ೨ ||

ಭೂಸುರ ಸುಖ ಸೂಸುತ ಬಂದ ನೋಡೆ-ಸ್ವಾಮಿ
ವಾಸುದೇವವಿಠ್ಠಲ ತಾ ಬಂದ ನೋಡೆ || ೩ ||

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s