ಶ್ರೀ ಯದುಪತ್ಯಾಚಾರ್ಯಕೃತಂ ದಾರಿದ್ರ್ಯಹರ ವ್ಯಾಸಸ್ತೋತ್ರಮ್

ಶ್ರೀಯದುಪತ್ಯಾಚಾರ್ಯಕೃತಂ ದಾರಿದ್ರ್ಯಹರ ವ್ಯಾಸಸ್ತೋತ್ರಮ್ 

ಹಾ ಕೃಷ್ಣ ಬದರೀವಾಸಿನ್ ಕ್ವಾಸಿ ವ್ಯಾಸ ದಯಾನಿಧೇ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೧ ||

ಹಾ ಸಚ್ಚಿಚ್ಛುಭದ ಕ್ವಾಸಿ ತರ್ಕಾಭಯವಿರಾಜಿತ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೨ ||

ಪಿಡಿಎಪ್ ಆವೃತ್ತಿ ಹಾ ಕೀಟರಾಜ್ಯಸಂದಾಯಿನ್ ಕ್ವಾಸಿ ವಾಸಿಷ್ಠವಂಶಜ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೩ ||

ಹಾ ಪಾರಾಶರ್ಯ ಸರ್ವೇಶ ಕ್ವಾಸಿ ಸತ್ಯವತೀಸುತ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೪ ||

ಹಾ ತಾಪಸಶಿರೋರತ್ನ ಕ್ವಾಸಿ ದೇವೇಶ ತುಷ್ಟಿಮನ್ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೫ ||

ಹಾ ವಿದ್ಯಾಮಣಿಜನ್ಮಾಬ್ಧೇ ಕ್ವಾಸಿ ದ್ವೈಪಾಯನಾನಘ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೬ ||

ಹಾ ಶುದ್ಧಬುದ್ಧಿದ ಕ್ವಾಸಿ ಬಾದರಾಯಣ ಸರ್ವದಾ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೭ ||

ಹಾ ದುರ್ಬುದ್ಧಿತಮಃಸೂರ್ಯ ಕ್ವಾಸಿ ವೇದವಿಭಾಜಕ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೮ ||

ಸಂಸಾರಕಾನನೇಽಜ್ಞಾನದ್ವಾರಕೀಲಸುದುಃಖಿತಮ್ |
ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೯ ||

ವಿಷಯಾಸಕ್ತಚೇತೋವಾಕ್-ಶರೀರಂ ದೋಷದೂಷಿತಮ್ |
ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೦ ||

ಶ್ರೌತಸ್ಮಾರ್ತಕ್ರಿಯಾಭ್ರಷ್ಟಂ ಬಾಹ್ಯಶೌಚವಿವರ್ಜಿತಮ್ |
ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೧ ||

ದುರ್ದಾನಾದಾನಕರ್ತಾರಂ ದುರನ್ನೇ ನಿರತಂ ಸದಾ |
ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೨ ||

ಪರದಾರರತಂ ನಿತ್ಯಂ ಪರನಿಂದಾಯುತಂ ಸದಾ |
ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೩ ||

ಆಮ್ನಾಯಜ್ಞೇಯಕಾಯಾತ್ಮನ್ ಭಕ್ತಭಕ್ತಿಪ್ರಕಾಶಿತ |
ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೪ ||

ಅಚಕ್ಷುಃಪೂರ್ವಜಾಭೇದ್ಯ ಸಂಜಯಜ್ಞಾನದ ಪ್ರಭೋ |
ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೫ ||

ವ್ಯಾಖ್ಯಾಶಕ್ತಿಪ್ರದ ಶ್ರೀದ ಕವಿತಾಪ್ರದ ಮಾನದ |
ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೬ ||

ಜ್ಞ್ನಾನದೀಪಪ್ರಭಾಭಾತ ಬ್ರಹ್ಮಾಂಡಾಂತರ್ಬಹಿಃಸ್ಥಿತ |
ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೭ ||

ಅಶೇಷದೋಷದಾವಾಗ್ನೇ ಭವಾಮಯಭಿಷಙ್ಮಣೇ |
ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೮ ||

ರಾಕಾಧಿಪಕರಾಶ್ಲೇಷಹರ್ಷ ನಿರ್ದೋಷಪೂರುಷ |
ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೯ ||

ಇಮಂ ಮಂತ್ರಂ ಪಠೇದ್ಯಸ್ತು ಶತವಾರಂ ಗುರೋಃ ಶುಚಿಃ |
ದದಾತಿ ತಸ್ಯ ಸಂಪತ್ತಿಂ ಶುಕತಾತೋ ನ ಸಂಶಯಃ || ೨೦ ||

|| ಇತಿ ಶ್ರೀಯದುಪತ್ಯಾಚಾರ್ಯಕೃತದಾರಿದ್ರ್ಯಹರ ವ್ಯಾಸಸ್ತೋತ್ರಮ್ ||

ಈ ಸ್ತೋತ್ರ ಶೀಘ್ರಫಲಪ್ರದವಾಗಿದೆ. ಸುಮುಹೂರ್ತದಲ್ಲಿ ಪ್ರಾರಂಭಿಸಿ ಶುಚಿರ್ಭೂತರಾಗಿ ಈ ಸ್ತೋತ್ರವನ್ನು ನೂರುಬಾರಿ ಪಾರಾಯಣ ಮಾಡುವುದರಿಂದ ಸಕಲ ದಾರಿದ್ರ್ಯಾದಿಗಳು ಶೀಘ್ರವಾಗಿ ತೊಲಗಿ ಸಂಪತ್ತಿನ ಪ್ರಾಪ್ತಿಯಾಗುತ್ತದೆ, ಶ್ರೀವೇದವ್ಯಾಸ ದೇವರ ಪರಮಾನುಗ್ರಹವಾಗುತ್ತದೆ. ಪ್ರತಿನಿತ್ಯ ಪಾರಾಯಣದಿಂದ ಸಂಪತ್ತು ಸದಾ ನೆಲೆಸುತ್ತದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s