ವಂದಿಪೆ ನಿನಗೆ ಗಣನಾಥ (ಶ್ರೀಪಾದರಾಜರು)

ರಾಗ: ನಾಟ  ತಾಳ: ಆದಿ

ವಂದಿಪೆ ನಿನಗೆ ಗಣನಾಥಾ, ಮೊದಲೊಂದಿಪೆ ನಿನಗೆ ಗಣನಾಥಾ || ಪ ||
ಬಂದವಿಘ್ನಕಳೆ ಗಣನಾಥ || ಅ.ಪ ||

ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ || ೧ ||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ || ೨ ||

ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ || ೩ ||

Advertisements

One thought on “ವಂದಿಪೆ ನಿನಗೆ ಗಣನಾಥ (ಶ್ರೀಪಾದರಾಜರು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s